ಕೆನಡಾದ ಕನ್ನಡಿಗ ಸಂಸದ ಚಂದ್ರ ಆರ್ಯಗೆ ಖಲಿಸ್ತಾನಿ ಉಗ್ರ ಪನ್ನೂನ್ ತವರಿನ ಎಚ್ಚರಿಕೆ
Jul 25 2024, 01:24 AM ISTಸ್ವಾಮಿ ನಾರಾಯಣ ಮಂದಿರದ ಮೇಲಿನ ದಾಳಿ, ಖಲಿಸ್ತಾನಿಗಳ ಹಿಂಸಾಚಾರವನ್ನು ಖಂಡಿಸಿದ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯಗೆ, ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ಎಚ್ಚರಿಕೆ ನೀಡಿದ್ದಾನೆ.