ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕನ್ನಡಿಗ ಡಾ. ವಿವೇಕ್ ಮೂರ್ತಿಗೆ ಅಮೆರಿಕ ಸರ್ಕಾರದಿಂದ ಮತ್ತೊಂದು ಮಹತ್ವದ ಹುದ್ದೆ
Jan 11 2024, 01:30 AM IST
ಡಬ್ಲುಎಚ್‌ಒನಲ್ಲಿ ಅಮೆರಿಕದ ಪ್ರತಿನಿಧಿಯಾಗಿ ಮೂರ್ತಿ ಮರುನೇಮಕವಾಗಿದ್ದಾರೆ. ಈಗಾಗಲೇ ಅಮೆರಿಕದ ಸರ್ಜನ್ ಜನರಲ್ ಆಗಿರುವ ಮೂರ್ತಿಗೆ ಮತ್ತೊಂದು ಮಹತ್ವದ ಹುದ್ದೆ ದೊರಕಿದಂತಾಗಿದೆ.
ರಣಜಿ: ಕನ್ನಡಿಗ ವೇಗಿ ಕೌಶಿಕ್ ದಾಳಿಗೆ ಪಂಜಾಬ್ ಶೇಕ್!
Jan 06 2024, 02:00 AM IST
ಕರ್ನಾಟಕದ ಯುವ ವೇಗಿ ವಾಸುಕಿ ಕೌಶಿಕ್ ಮತ್ತೆ ಮತ್ತೆ ಎದುರಾಳಿಗಳ ನಿದ್ದೆಗೆಡಿಸುತ್ತಿದ್ದಾರೆ. ಈ ಬಾರಿ ಅವರ ಆರ್ಭಟಕ್ಕೆ ತತ್ತರಿಸಿದ್ದು ಪಂಜಾಬ್ ತಂಡ. ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಶುಕ್ರವಾರ ಅವರು ಪಡೆದಿದ್ದು 7 ವಿಕೆಟ್. ಪರಿಣಾಮ ಪಂಜಾಬ್ ಕೇವಲ 152ಕ್ಕೆ ಆಲೌಟ್. ಕರ್ನಾಟಕ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದೆ.
ಕುಸಿದ ಭಾರತಕ್ಕೆ ಕನ್ನಡಿಗ ರಾಹುಲ್ ಆಸರೆ!
Dec 27 2023, 01:32 AM IST
ಉಳಿದೆಲ್ಲಾ ಬ್ಯಾಟರ್‌ಗಳು ದ.ಆಫ್ರಿಕಾ ವೇಗಿಗಳನ್ನು ಎದುರಿಸಲು ಪರದಾಡಿದರೆ, ಕೆ.ಎಲ್.ರಾಹುಲ್ ಮಾತ್ರ ಬಂಡೆಯಂತೆ ಕ್ರೀಸ್‌ನಲ್ಲಿ ನಿಂತರು. ಹೋರಾಟದ 70 ರನ್ ಸಿಡಿಸಿ ತಂಡವನ್ನು ಕಡಿಮೆ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು.
ಸಮರ್ಥ ಕನ್ನಡಿಗ ಸಂಸ್ಥೆಯಿಂದ 10 ಮಂದಿಗೆ ವಾರ್ಷಿಕ ಪ್ರಶಸ್ತಿ
Oct 30 2023, 12:30 AM IST
ಮಡಿಕೇರಿಯ ಓಂಕಾರ ಸದನದಲ್ಲಿ ನ.5ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಸಮರ್ಥ ಕನ್ನಡಿಗರು ಸಂಸ್ಥೆಯಿಂದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ.
< previous
1
2
3
4
5
next >
More Trending News
Top Stories
ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ : ಕಟ್ಟುನಿಟ್ಟಾಗಿ ಅನುಕರಿಸಬೇಕು
ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್ ಮೇಲೂ ಕೇಸ್ : ಸಲೀಂ
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ