ಗುಲಾಮಗಿರಿ ಕಾಂಗ್ರೆಸ್ ಸಂಸ್ಕೃತಿ: ಮಾಜಿ ಸಿಎಂ ಎಚ್‌ಡಿಕೆ ವಾಕ್ ಪ್ರಹಾರ
Mar 16 2024, 01:48 AM IST೨೦೧೯ರ ಲೋಕಸಭೆ ಚುನಾವಣೆ, ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನರು ನಮಗೆ ಅನ್ಯಾಯ ಮಾಡಿಲ್ಲ. ನಮ್ಮನ್ನು ಬೆಳೆಸಿದ್ದೀರಿ, ಉಳಿಸಿದ್ದೀರಿ. ನಾವೇ ಹಲವಾರು ತಪ್ಪುಗಳನ್ನು ಮಾಡಿದ್ದೇವೆ. ನೀವು ಮತ ಕೊಟ್ಟಿದ್ದೀರಿ. ನಾವು ತಪ್ಪು ಮಾಡಿದ್ದೇವೆ. ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಲೋಕಸಭೆ ಚುನಾವಣೆಯಲ್ಲಿ ಅವಕಾಶ ನೀಡುವಂತೆ ಮನವಿ.