ಕಾಂಗ್ರೆಸ್ ಪಕ್ಷ ಕಾರ್ಗಿಲ್ ಯುದ್ದ ವಿಜಯೋತ್ಸವ ಮಾಡಿಲ್ಲ: ಶಶಿ ಆಲ್ದೂರ್ ಆರೋಪ
Jul 26 2024, 01:34 AM ISTನರಸಿಂಹರಾಜಪುರ, ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕಾರ್ಗಿಲ್ ಯುದ್ಧವಾಗಿದ್ದು ಕಾರ್ಗಿಲ್ ವಿಜಯ ಬಿಜೆಪಿಗೆ ಲಾಭವಾಗುತ್ತದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿಲ್ಲ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿ ಆಲ್ದೂರ್ ಆರೋಪಿಸಿದರು.