ಸಂಸತ್ ಎಲೆಕ್ಷನ್: ಎಸ್‌ಡಿಪಿಐ ಬೆಂಬಲ ತಿರಸ್ಕರಿಸಿದ ಕಾಂಗ್ರೆಸ್
Apr 05 2024, 01:09 AM ISTನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ರಾಜಕೀಯ ಅಂಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ), ತನಗೆ ನೀಡಿದ ಚುನಾವಣಾ ಬೆಂಬಲವನ್ನು ಕಾಂಗ್ರೆಸ್ ಗುರುವಾರ ತಿರಸ್ಕರಿಸಿದೆ.