ನೋವಿನಲ್ಲೂ ಮತ ಚಲಾಯಿಸಿದ ನಾಗರೆಡ್ಡಿ ಗೌಡರ ಕುಟುಂಬ ಸದಸ್ಯರು
May 08 2024, 01:07 AM ISTಮೊನ್ನೆಯಷ್ಟೇ ಮಾಜಿ ಶಾಸಕರು, ಶಿಕ್ಷಣ ಪ್ರೇಮಿಗಳಾದ ಡಾ.ನಾಗರೆಡ್ಡಿ ಪಾಟೀಲರು ನಿಧನರಾಗಿದ್ದು, ನೋವಿನಿಂದ ಇನ್ನೂ ಚೇತರಿಸಿಕೊಂಡಿರದ ನಾಗರೆಡ್ಡಿ ಪಾಟೀಲರ ಕುಟುಂಬದವರು ಇಂದಿನ ಲೋಕಸಭೆ ಮತದಾನದಲ್ಲಿ ಪಾಲ್ಗೊಳ್ಳೋದನ್ನ ಮರೆಯಲಿಲ್ಲ.