ಎಚ್ಡಿಕೆ ಕುಟುಂಬ ನನ್ನ ಮೇಲೆ ಮುಗಿಬಿದ್ದಿದೆ: ಯೋಗೇಶ್ವರ್
Nov 09 2024, 01:06 AM ISTಚನ್ನಪಟ್ಟಣ: ಯಾಕೋ ಏನೋ ಗೊತ್ತಿಲ್ಲ ಕುಮಾರಸ್ವಾಮಿ ಕುಟುಂಬ ನನ್ನ ಮೇಲೆ ಮುಗಿಬಿದ್ದಿದೆ. ಅನಿತಾ ಕುಮಾರಸ್ವಾಮಿ ಆಯ್ತು, ಕುಮಾರಸ್ವಾಮಿ ಆಯ್ತು ಈಗ ನಿಖಿಲ್ ಕುಮಾರಸ್ವಾಮಿ ಅವರನ್ನು ತಂದು ನನ್ನ ಎದುರು ನಿಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.