ಲೇಖಕಸ್ನೇಹಿ ಸಪ್ನ ಬುಕ್ ಹೌಸ್ ಕುಟುಂಬ: ಹಂಪನಾ
Dec 14 2024, 12:46 AM ISTಕನ್ನಡ ಸಾಹಿತ್ಯವು ಶಾಶ್ವತ ಸಾಹಿತ್ಯ, ತೂಕದ ಸಾಹಿತ್ಯ ಎಂದಾಗಿದ್ದ ಕಾಲವನ್ನು ಕಳೆದು, ಲೇಖಕರಿಗೆ ಸಾಹಿತ್ಯ ಸ್ಫೂರ್ತಿ ತುಂಬಿ, ವಿಶ್ವಾಸವನ್ನು ತಂದಿದ್ದು ಸಪ್ನ ಬುಕ್ ಹೌಸ್ನ ಸುರೇಶ್ ಶಾ- ಭಾನುಮತಿ ದಂಪತಿ ಮಕ್ಕಳಾದ ನಿತಿನ್ ಶಾ, ದೀಪಕ್ ಶಾ, ಪರೇಶ್ ಶಾ ಎಂದು ಹಿರಿಯ ಸಾಹಿತಿ, ವಿದ್ವಾಂಸ, ನಾಡೋಜ ಪ್ರೊ. ಹಂ.ಪ. ನಾಗರಾಜಯ್ಯ ಶ್ಲಾಘಿಸಿದ್ದಾರೆ.