ಸೋಯಾ ಬೆಳೆಯಿಂದ ರೈತರಿಗೆ ಉತ್ತಮ ಇಳುವರಿ: ಕೃಷಿ ಅಧಿಕಾರಿ ಆತೀಕ್ ವುಲ್ಲಾ
Jul 24 2025, 12:45 AM ISTಕೃಷಿ ಇಲಾಖೆಯಿಂದ ಕೈಗೊಂಡ ಖಾದ್ಯ ತೈಲ ಎಣ್ಣೆ ಕಾಳು ಬೆಳೆ ಅಭಿಯಾನ ಪ್ರಾತ್ಯಕ್ಷಿಕೆಯಡಿಯಲ್ಲಿ ರೈತರಿಗೆ ಸೋಯಾ ಅವರೆ ಬೆಳೆ ಬಗ್ಗೆ ಪರಿಚಯಿಸಿ ಬಿತ್ತನೆ ಮಾಡಲು ಬೀಜ ವಿತರಿಸಿದ್ದು, ಇದೀಗ ಬೆಳೆ ಉತ್ತಮವಾಗಿ ಬಂದಿದೆ ಎಂದು ಕೃಷಿ ಅಧಿಕಾರಿ ಆತೀಕ್ ವುಲ್ಲಾ ಹೇಳಿದರು.