ಮಮತಾರನ್ನು ಡಾನ್ಸರ್ ಎಂದು ಕರೆದ ಕೇಂದ್ರ ಸಚಿವ ಗಿರಿರಾಜ್: ವಿವಾದ
Dec 08 2023, 01:45 AM ISTನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಮತಾ ಬ್ಯಾನರ್ಜಿ ಅವರನ್ನು ನೃತ್ಯಗಾರ್ತಿ ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಅರಣವಾಗಿದ್ದು, ಟಿಎಂಸಿ ಶಾಸಕ, ಸಂಸದರು ಗಿರಿರಾಜ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.