ಕೈಗಾರಿಕಾ ವಲಯಕ್ಕೆ ಮಂಜೂರಾದ ಭೂಮಿ ರದ್ದುಪಡಿಸಲು ಆಗ್ರಹ
Nov 14 2024, 12:52 AM ISTನೂರಾರು ವರ್ಷಗಳಿಂದ ಮಲವಳ್ಳಿ ಗ್ರಾಮಸ್ಥರು ಸರ್ವೆ ನಂ. ೬೪- ೬೭ರಲ್ಲಿ ಗೋವುಗಳ ಮೇವಿಗಾಗಿ ಬಳಸಿಕೊಳ್ಳುತ್ತಾ ಬಂದಿದ್ದು, ಈಗ ಇದನ್ನು ಕೈಗಾರಿಕಾ ವಲಯ ಎಂದು ಘೋಷಿಸಿ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.