ಕೆಜಿಎಫ್ ಕೈಗಾರಿಕಾ ಕೇಂದ್ರವನ್ನಗಿ ಮಾಡುವ ಗುರಿ
Mar 04 2024, 01:16 AM ISTಪ್ರತಿನಿತ್ಯ ಕೆಜಿಎಫ್ ನಗರದಿಂದ ಬೆಂಗಳೂರು ನಗರದ ಆಸ್ಪತ್ರೆಗಳು, ಐಟಿ ಕಂಪನಿಗಳಲ್ಲಿ ಹಾಗೂ ಸಣ್ಣಪುಟ್ಟ ಕಂಪನಿಗಳಲ್ಲಿ ನೌಕರಿಗೆ ಸುಮಾರು ೨೦ ಸಾವಿರ ಮಂದಿ ಉದ್ಯೋಗಕ್ಕಾಗಿ ಹೋಗುತ್ತಾರೆ. ಇವರಿಗೆ ಸ್ಥಳೀಯವಾಗಿ ಕೆಲಸ ನೀಡುವಂತಾಗಬೇಕು