ಕೋರ್ಟ್ ಗೇಟ್ ಮುಂಭಾಗದಲ್ಲಿ ವಾಮಾಚಾರ!
Apr 02 2024, 01:00 AM ISTಬೆಳಗಾವಿ: ನಗರದ ಜೆಎಂಎಫ್ಸಿ ನ್ಯಾಯಾಲಯ ಸಂಕೀರ್ಣ ಆವರಣದ ಗೇಟ್ ಹತ್ತಿರ ಕಿಡಿಗೇಡಿಗಳಿಂದ ವಾಮಾಚಾರ ಮಾಡಿರುವುದು ಪತ್ತೆಯಾಗಿದೆ. ಗೇಟಿನ್ ಮುಂದೆ ದಾರದಿಂದ ಸುತ್ತಿರುವ ಮಣ್ಣಿನ ಕುಡಿಕೆ, ಅರಿಶಿಣ, ಕುಂಕಮ ತೆಂಗಿನಕಾಯಿ ಇಟ್ಟು ವಾಮಾಚಾರ ಮಾಡಿದ್ದಾರೆ.