ಕ್ರಿಮಿನಲ್ ಪ್ರಕರಣಗಳು ಬಿಜೆಪಿಗೆ ಅಡಿಷಿನಲ್ ಕ್ವಾಲಿಫಿಕೇಷನ್: ಲಕ್ಷ್ಮಣ್
Nov 22 2023, 01:00 AM ISTಕ್ರಿಮಿನಲ್ ಪ್ರಕರಣ ಬಿಜೆಪಿಗೆ ಅಡಿಷಿನಲ್ ಕ್ವಾಲಿಫಿಕೇಷನ್, ಬಿಜೆಪಿಯಲ್ಲಿ ಈಗಾಗಲೇ 9 ಜನರು ಸೆಕ್ಸ್ಯುವೆಲ್ ವಿಡಿಯೋ ವಿಷಯದಲ್ಲಿ ಕೋರ್ಟಿನಿಂದ ಸ್ಟೇ ತಂದಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಅಷ್ಟೊಂದು ಹೋರಾಟ ನಡೆಯಿತು. ಆದರೂ ಅವರನ್ನು ಎಂಪಿ ಸ್ಥಾನದಿಂದ ಅಮಾನತು ಮಾಡಲಿಲ್ಲ. ಒಂದೇ ಒಂದು ಕ್ರಮ ಕೈಗೊಳ್ಳಲಿಲ್ಲ.