ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಗಾಂಧೀಜಿ ತಂಗಿದ್ದ ಮನೆಯ ಡಾಕ್ಯುಮೆಂಟರಿ: ಜಿಲ್ಲಾಧಿಕಾರಿ
Oct 03 2024, 01:17 AM IST
ಕಾರವಾರದ ಹಳದಿಪುರ ಅವರ ನಿವಾಸದಲ್ಲಿ 1934ರ ಫೆ. 27ರಂದು ಗಾಂಧೀಜಿ ತಂಗಿದ್ದರು.
ಸಮಾಜ ಸೇವೆಗೆ ಅರ್ಪಣೆ ಮಾಡಿಕೊಂಡಿದ್ದ ಗಾಂಧೀಜಿ: ದೇವರಾಜ್ ಶೆಟ್ಟಿ
Oct 03 2024, 01:17 AM IST
ಚಿಕ್ಕಮಗಳೂರು, ಸಮಾಜದ ಏಳಿಗೆಗಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡ ಮಹಾತ್ಮರು ಗಾಂಧೀಜಿ. ಆದ್ದರಿಂದ ಅವರನ್ನು ಮಹಾತ್ಮ ಗಾಂಧೀಜಿ ಎಂದು ಕರೆಯಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಅರ್.ದೇವರಾಜ್ ಶೆಟ್ಟಿ ಹೇಳಿದರು.
ಗಾಂಧೀಜಿ ಹೋರಾಟಗಾಥೆ ಅನುಕರಣೀಯ: ಅಮ್ಜಾದ್ ಪಟೇಲ್
Oct 03 2024, 01:16 AM IST
ಸತ್ಯ, ಶಾಂತಿ, ಅಹಿಂಸೆಯ ತತ್ವಗಳಿಂದ ಬ್ರಿಟಿಷರನ್ನು ಎದುರಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹೋರಾಟಗಾಥೆಯು ಅನುಕರಣೀಯ.
ಗಾಂಧೀಜಿ ಗ್ರಾಮೀಣಾಭಿವೃದ್ಧಿ ಕಲ್ಪಯಿಂದ ಉದ್ಯೋಗ ಸೃಷ್ಟಿ: ಸುಧೀಂದ್ರ
Oct 03 2024, 01:16 AM IST
ಗಾಂಧೀಜಿ ಅವರ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಗುಡಿ ಕೈಗಾರಿಕೆ, ಗ್ರಾಮ ನೈರ್ಮಲ್ಯ ವ್ಯವಸ್ಥೆ, ಗ್ರಾಮ ಸ್ವರಾಜ್ಯದಂತಹ ಕನಸಿನ ಯೋಜನೆಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮ೦ಡಳಿ ಅಧ್ಯಕ್ಷ ಎಸ್.ಸುಧೀಂದ್ರ ಹೇಳಿದರು.
ಜಗತ್ತೇ ನಿಬ್ಬೆರಗಾಗುವಂತೆ ಬದುಕಿದ ಮಹಾಪುರುಷ ಗಾಂಧೀಜಿ
Oct 03 2024, 01:16 AM IST
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ವಿಶ್ವದ ಶಾಂತಿ ಸಾಧಕ ಅಗ್ರಗಣ್ಯರಲ್ಲಿ ಪ್ರಮುಖರು.
ಸಂಡೂರನ್ನು ಓಯಸಿಸ್ ಎಂದು ಬಣ್ಣಿಸಿದ್ದ ಮಹಾತ್ಮ ಗಾಂಧೀಜಿ
Oct 02 2024, 01:04 AM IST
ಮಹಾತ್ಮ ಗಾಂಧೀಜಿಯವರ ಪ್ರತಿಮೆ ಇರುವ ಸ್ಥಳದ ಆವರಣದಲ್ಲಿ ನಿರ್ಮಿಸಿರುವ ಆದರ್ಶ ಕಲ್ಯಾಣ ಮಂಪಟದ ಭಿತ್ತಿಯ ಮೇಲೆ ಸರ್ವ ಧರ್ಮಗಳ ಉಕ್ತಿಗಳನ್ನು ಕಾಣಬಹುದಾಗಿದೆ.
ಗಾಂಧೀಜಿ ತತ್ವದಡಿ ಕಾಮನೂರು ಗ್ರಾಮಸ್ಥರ ಹೆಜ್ಜೆ
Oct 02 2024, 01:01 AM IST
ಇಂದು, ನಿನ್ನೆಯಲ್ಲ, ಕಳೆದ 30 ವರ್ಷಗಳಿಂದ ಈ ಗ್ರಾಮದಲ್ಲಿ ಗುಟ್ಕಾ, ತಂಬಾಕು, ಸಿಗರೇಟು ಸೇರಿದಂತೆ ಮದ್ಯ, ಮಾಂಸ ಮಾರಾಟ ಇಲ್ಲಿ ಸಂಪೂರ್ಣ ನಿಷಿದ್ಧ.
500 ರು. ಮುಖಬೆಲೆಯ ನೋಟಿನಲ್ಲಿ ಗಾಂಧೀಜಿ ಬದಲು ನಟ ಅನುಪಮ್ ಖೇರ್ ಫೋಟೋ : ನಕಲಿ ನೋಟು ಜಾಲ ಪತ್ತೆ
Oct 01 2024, 01:33 AM IST
ಗುಜರಾತಿನಲ್ಲಿ ಪತ್ತೆಯಾದ ನಕಲಿ ನೋಟು ಜಾಲದಲ್ಲಿ 500 ರು. ಮುಖಬೆಲೆಯ ನೋಟಿನಲ್ಲಿ ಮಹಾತ್ಮ ಗಾಂಧಿ ಭಾವಚಿತ್ರದ ಬದಲು ನಟ ಅನುಪಮ್ ಖೇರ್ ಭಾವಚಿತ್ರವನ್ನು ಬಳಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರು 1.60 ಕೋಟಿ ರು. ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾತ್ಮ ಗಾಂಧೀಜಿ ಜಯಂತಿ ಅದ್ಧೂರಿ ಆಚರಣೆ: ರಾಯಪ್ಪ ಹುಣಸಗಿ
Sep 30 2024, 01:23 AM IST
ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ. ಜಯಂತಿಗೆ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೂಚನೆ ನೀಡಿದರು.ಅ.2ರಂದು ಬೆಳಗ್ಗೆ 9 ಗಂಟೆಗೆ ಟೌನ್ ಹಾಲಿನಲ್ಲಿರುವ ಗಾಂಧೀಜಿ ಪ್ರತಿಮೆ ಮೊದಲು ಮಾಲಾರ್ಪಣೆ ಮಾಡಿ ಡಾ. ಎಸ್. ಪಂಡಿತ ರಂಗಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಹಬ್ಬದಂತೆ ಆಚರಿಸಿ: ತಹಸೀಲ್ದಾರ್ ಪಟ್ಟರಾಜಗೌಡ
Sep 28 2024, 01:30 AM IST
ಮಹಾತ್ಮರ ಜನ್ಮದಿನಾಚರಣೆಗಳನ್ನು ಸ್ವಂತ ತಮ್ಮ ಕುಟುಂಬದ ಹಬ್ಬದ ರೀತಿಯಲ್ಲಿ ಅತ್ಯಂತ ಹೆಮ್ಮೆ, ಸಂಭ್ರಮಗಳಿಂದ ಆಚರಿಸಬೇಕಿದೆ
< previous
1
...
4
5
6
7
8
9
10
11
12
next >
More Trending News
Top Stories
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
ಪ್ರಜ್ವಲ್ ಕೈದಿ ನಂ.15528 - ಮಾಜಿ ಎಂಪಿಗೆ 8 ತಾಸು ದುಡಿದರೆ ₹525 ವೇತನ!
ಕೆಆರೆಸ್‌ಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್: ಮಹದೇವಪ್ಪ