• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ವಿಶ್ವಕ್ಕೆ ಶಾಂತಿ ಬೋಧಿಸಿದ ಮಹಾಚೇತನ ಗಾಂಧೀಜಿ: ಜಿಲ್ಲಾಧಿಕಾರಿ

Oct 03 2024, 01:28 AM IST
ವಿಧಾನ ಪರಿಷತ್‌ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನಪ್ರತಿನಿಧಿಗಳು, ರಾಜಕಾರಣಿಗಳು ಇಲ್ಲದೆ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಗಾಂಧೀಜಿ ಅಹಿಂಸೆಯ ಪ್ರತೀಕ

Oct 03 2024, 01:28 AM IST
ಮಹಾತ್ಮ ಗಾಂಧೀಜಿ ಸತ್ಯ, ಅಹಿಂಸೆಯ ಪ್ರತೀಕವಾಗಿದ್ದು, ಅವರ ಬದುಕು ಮತ್ತು ಸಾಧನೆಗಳು ಯುವಪೀಳಿಗೆಗೆ ಮಾದರಿ ಎಂದು ಗಚ್ಚಿನಮಠದ ಮಹಾಂತಯ್ಯ ಹೇಳಿದರು.

ಶಾಂತಿಯುತ ಹೋರಾಟದ ಹರಿಕಾರ ಗಾಂಧೀಜಿ: ಶಾಸಕ ಬಸವರಾಜ ಶಿವಣ್ಣನವರ

Oct 03 2024, 01:28 AM IST
ಅಹಿಂಸೆ ಮತ್ತು ಸತ್ಯದ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ಮಹಾನ್ ನಾಯಕ ಗಾಂಧೀಜಿ ಎಂದು ಶಾಸಕ ಬಸವರಾಜ ಶಿವಣ್ಣನವರ ಬಣ್ಣಿಸಿದರು.

ಗಾಂಧೀಜಿ ಆದರ್ಶಗಳಿಂದ ಭವ್ಯ ಭಾರತ ನಿರ್ಮಾಣ

Oct 03 2024, 01:27 AM IST
ಮಸ್ಕಿಯಲ್ಲಿ ಗಾಂಧಿ ಜಯಂತಿ ನಿಮಿತ್ತ ಶಾಸಕ ಆರ್.ಬಸನಗೌಡ ನೇತೃತ್ವದಲ್ಲಿ ಗಾಂಧಿ ನಡೆಗೆ ನಡೆಯಿತು.

ಗಾಂಧೀಜಿ ತಿರಸ್ಕರಿಸುವಷ್ಟು ಕೆಲ ಮನಸ್ಸುಗಳು ಕುಬ್ಜಗೊಂಡಿವೆ: ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಬೇಸರ

Oct 03 2024, 01:26 AM IST
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದ ವತಿಯಿಂದ ಗಾಂಧಿ ಜಯಂತಿಯ 77ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗಾಂಧೀಜಿ ಆದರ್ಶಗಳನ್ನು ವಿಶ್ವವೇ ಒಪ್ಪಿದೆ

Oct 03 2024, 01:26 AM IST
ಅಹಿಂಸೆ, ಶಾಂತಿ ಮಾರ್ಗದಿಂದ ಸ್ವಾತಂತ್ರ್ಯ ಉಳಿಸಬಹುದು ಎಂಬುದನ್ನು ಮಹಾತ್ಮ ಗಾಂಧೀಜಿ ಅವರು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಕಾಂಗ್ರೆಸ್‌ನಿಂದ ಗಾಂಧೀಜಿ ಜಯಂತಿ ಅಂಗವಾಗಿ ಪಾದಯಾತ್ರೆ

Oct 03 2024, 01:26 AM IST
ಗದಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಹಾಗೂ ಬೆಳಗಾವಿಯಲ್ಲಿ ಗಾಂಧೀಜಿ ನೇತೃತ್ವದಲ್ಲಿ ನಡೆದ 29ನೇ ಕಾಂಗ್ರೆಸ್ ಸಮಾವೇಶ ಜರುಗಿ 100 ವರ್ಷಗಳ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಪಾದಯಾತ್ರೆಗೆ ಬುಧವಾರ ಬೆಳಗ್ಗೆ ಚಾಲನೆ ನೀಡಲಾಯಿತು.

ಗಾಂಧೀಜಿ, ಶಾಸ್ತ್ರೀಜಿ ಸಿದ್ಧಾಂತ, ಮೌಲ್ಯ ಪಾಲಿಸಿ: ಶಾಸಕ ಸ್ವರೂಪ್ ಪ್ರಕಾಶ್

Oct 03 2024, 01:26 AM IST
ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ಹಿಂದೂ ಧರ್ಮ ಕುರಿತು ವಿ.ವಿ ಭಟ್, ಮುಸ್ಲಿಂ ಧರ್ಮ ಕುರಿತು ಜನಾಬ್ ಮೌಲಾನ ಹಭೀಬುಲ್ಲ, ಕ್ರಿಶ್ಚಿಯನ್ ಧರ್ಮ ಕುರಿತು ವಿನೀಶ್ ಸ್ವರೂಪ್, ಬೌದ್ಧ ಧರ್ಮ ಕುರಿತು ಬಸವರಾಜ್, ಜೈನ್ ಧರ್ಮ ಕುರಿತು ಪದ್ಮಶ್ರೀ ಅವರು ಪ್ರವಚನ ನೀಡಿದರು.

ಗಾಂಧೀಜಿ, ಶಾಸ್ತ್ರೀಜಿ ಸೇವೆ ಅನನ್ಯ: ನಾಗರಾಜ್‌

Oct 03 2024, 01:25 AM IST
ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಲು ಹೋರಾಡಿದ ಮಹನೀಯರಾದ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸೇವೆ ಅನನ್ಯವಾದುದು ಎಂದು ಸಿ ಎಸ್ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಳಾಲ ನಾಗರಾಜ್ ಹೇಳಿದರು.

ಗಾಂಧೀಜಿ ಚಿಂತನೆ ತಳಹದಿ ಮೇಲೆ ಕಾಂಗ್ರೆಸ್ ಕೆಲಸ: ಬಿ.ನಾಗೇಂದ್ರಕುಮಾರ್

Oct 03 2024, 01:25 AM IST
ಹೊಸ ತಲೆಮಾರಿನ ಯುವಕರಿಗೆ ನಾವು ಗಾಂಧಿಜೀಯವರ ಚಿಂತನೆಗಳನ್ನು ತಲುಪಿಸಬೇಕಾಗಿದೆ. ಸನ್ಮಾರ್ಗದ ಮೂಲಕವೇ ಮಹಾತ್ಮರಾದ ಗಾಂಧಿಜೀಯವರ ತತ್ವಗಳ ತಳಹದಿ ಮೇಲೆ ಜನಸೇವೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಮಹಾತ್ಮ ಗಾಂಧಿ ಜನ್ಮದಿನ ಅಂಗವಾಗಿ ಜನರ ಬಳಿಗೆ ಅವರ ಚಿಂತನೆಗಳನ್ನು ತಲುಪಿಸುವ ಸಲುವಾಗಿ ಇಂದು ದೇಶವ್ಯಾಪಿ ವಿಶೇಷವಾಗಿ ಗಾಂಧಿ ಸ್ಮರಣೆ ಮಾಡುತ್ತಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • next >

More Trending News

Top Stories
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
ಪ್ರಜ್ವಲ್‌ ಕೈದಿ ನಂ.15528 - ಮಾಜಿ ಎಂಪಿಗೆ 8 ತಾಸು ದುಡಿದರೆ ₹525 ವೇತನ!
ಕೆಆರೆಸ್‌ಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್‌: ಮಹದೇವಪ್ಪ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved