ಗಾಂಧೀಜಿ ತತ್ವಾದರ್ಶಗಳು ಸಾರ್ವಕಾಲಿಕ
Oct 06 2024, 01:21 AM ISTತಿಪಟೂರು: ಸತ್ಯ, ಅಹಿಂಸೆ, ತ್ಯಾಗಗಳೆಂಬ ಮಂತ್ರದ ಮೂಲಕ ಸತ್ಯಾಗ್ರಹ, ಉಪವಾಸಗಳನ್ನೇ ಆಯುಧಗಳನ್ನಾಗಿಸಿಕೊಂಡು ಭಾರತಾದ್ಯಂತ ಸಂಚರಿಸಿ ಜನರಲ್ಲಿ ರಾಷ್ಟ್ರ ಪ್ರೇಮದ ಜಾಗೃತಿ ಮೂಡಿಸಿ ಸ್ವಾತಂತ್ರ್ಯಗಳಿಸುವಲ್ಲಿ ಪರಿಣಾಮಕಾರಿ ಪಾತ್ರವಹಿಸಿದ್ದ ಮಹಾತ್ಮಗಾಂಧೀಜಿಯವರ ತತ್ವಾದರ್ಶಗಳು ಸಾರ್ವಕಾಲಿಕ ಎಂದು ನಿವೃತ್ತ ಪ್ರಾಂಶುಪಾಲ ನಂ.ಶಿವಗಂಗಪ್ಪ ಹೇಳಿದರು.