• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಾರವಾರ: ಶಿರೂರು ಗುಡ್ಡ ಕುಸಿದು ಒಂದು ತಿಂಗಳು - ಅಸಹಾಯಕರಾದ ಉಳುವರೆ ಸಂತ್ರಸ್ತರು

Aug 17 2024, 12:53 AM IST
ಉಳುವರೆ ಇಡಿ ಊರು ರಣಾಂಗಣದಂತೆ ಕಾಣಿಸುತ್ತಿದೆ. ದುರಂತ ನಡೆದು ಒಂದು ತಿಂಗಳಾಗಿದ್ದು, ಸಂತ್ರಸ್ತರ ಬದುಕು ಅಯೋಮಯವಾಗಿದೆ.

ಕೆತ್ತಿಕಲ್‌ ಗುಡ್ಡ ಮಣ್ಣು ಕುಸಿತ ಭೀತಿ ಪ್ರಕರಣ ತಿಂಗಳಾಂತ್ಯಕ್ಕೆ ತನಿಖಾ ವರದಿ: ದಿನೇಶ್‌ ಗುಂಡೂರಾವ್‌

Aug 16 2024, 12:52 AM IST
ಕೆತ್ತಿಕಲ್‌ ಗುಡ್ಡದಲ್ಲಿ ಅವ್ಯಾಹತವಾಗಿ ಮಣ್ಣು ತೆಗೆದ ಕಾರಣ ಉಂಟಾಗಿರುವ ಕುಸಿತ ಭೀತಿ ಕುರಿತಂತೆ ಪೊಲೀಸ್‌ ಇಲಾಖೆಯ ಸೆಂಟ್ರಲ್‌ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ ವರದಿ ಸಿಗಲಿದ್ದು, ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ನಿರಂತರ ಮಳೆ, ಗುಡ್ಡ ಕುಸಿತ, ಹೆದ್ದಾರಿಗಳು ಬಂದ್, ಪ್ರಾಕೃತಿಕ ವಿಕೋಪ : ಭಣಗುಡುತ್ತಿರುವ ಪ್ರವಾಸಿ ತಾಣಗಳು

Aug 12 2024, 01:39 AM IST
ನಿರಂತರ ಮಳೆ, ಗುಡ್ಡ ಕುಸಿತದ ಭೀಕರತೆ, ಬಂದ್ ಆದ ಹೆದ್ದಾರಿಗಳು, ಮನೆಗಳ ಕುಸಿತ, ಪ್ರವಾಹ ಹೀಗೆ ಪ್ರಾಕೃತಿಕ ವಿಕೋಪ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿತು.

ಶಿರಾಡಿ ಬಳಿ ಮತ್ತೆ ಭಾರಿ ಗುಡ್ಡ ಕುಸಿತ : ಆಚಂಗಿ ಬಳಿ ಹಳಿಗಳ ಮೇಲೆ ಮತ್ತೆ ಬಿದ್ದ ಮಣ್ಣು - ರೈಲುಗಳು ಬಂದ್‌

Aug 11 2024, 06:48 AM IST

ಶಿರಾಡಿ ಘಾಟ್ ಬಳಿ ಗುಡ್ಡ ಕುಸಿತದ ಪರಿಣಾಮ ಸ್ಥಗಿತಗೊಂಡಿದ್ದ ರೈಲು ಸಂಚಾರ ಪುನಾರಂಭಗೊಂಡ ಕೆಲವೇ ದಿನಗಳಲ್ಲಿ ಸಕಲೇಶಪುರ ಸಮೀಪದ ಆಚಂಗಿ ಬಳಿ ಹಳಿಗಳ ಮೇಲೆ ಮತ್ತೆ ಭಾರೀ ಪ್ರಮಾಣದಲ್ಲಿ ಶನಿವಾರ ಗುಡ್ಡ ಕುಸಿದಿದೆ.

ಮತ್ತೆ ರೈಲು ಹಳಿಗೆ ಗುಡ್ಡ ಕುಸಿತ: ಮಂಗಳೂರು-ಬೆಂಗಳೂರು ನೇರ ರೈಲು ಸಂಚಾರ ರದ್ದು

Aug 11 2024, 01:37 AM IST
ರಾಡಿ ಘಾಟ್‌ನ ಎಡಕುಮೇರಿ ಬಳಿ ಗುಡ್ಡಕುಸಿತದಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಆರಂಭವಾಗಿ ಎರಡು ದಿನಗಳಲ್ಲೇ ಮತ್ತೊಂದು ಗುಡ್ಡಕುಸಿತ ಘಟನೆ ಸಂಭವಿಸಿದೆ.

ಗುಡ್ಡ ಕುಸಿದಿಲ್ಲ, ಮನೆ ಬಿದ್ದಿಲ್ಲ, ಆದರೆ ಭೀತಿ ತಪ್ಪಿಲ್ಲ

Aug 11 2024, 01:31 AM IST
ಅಮದಳ್ಳಿ ಜಡಿಗದ್ದಾದಲ್ಲಿ ಗುಡ್ಡ ಕೊರೆದು ರಸ್ತೆಯನ್ನು ಮಾಡಿರುವುದು ಗುಡ್ಡದ ಬುಡದಲ್ಲೇ ಮನೆ ಇದ್ದವರಿಗೆ ಮನೆಯಲ್ಲೇ ಮಲಗಿದರೂ ನಿದ್ದೆ ಬಾರದ ಪರಿಸ್ಥಿತಿ.

ಬಂಟ್ವಾಳ ತಾಲೂಕಿನ ಗುಡ್ಡ ಕುಸಿತದ ಸ್ಥಳಗಳಿಗೆ ತಜ್ಞರ ತಂಡ ಭೇಟಿ : ವರದಿ ಆಧರಿಸಿ ಮುಂದಿನ ಕ್ರಮ

Aug 09 2024, 12:57 AM IST
ವಿಜ್ಞಾನಿಗಳು ಜಿಲ್ಲಾಧಿಕಾರಿ ಅವರಿಗೆ ವರದಿಯನ್ನು ನೀಡಲಿದ್ದಾರೆ. ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಬಹುದು.

ಕೆತ್ತಿಕಲ್‌ ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಭೂಗರ್ಭ ವಿಜ್ಞಾನಿಗಳ ತಂಡ ಭೇಟಿ

Aug 07 2024, 01:10 AM IST
ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡ ಮೇರೆಗೆ ಕೇಂದ್ರದಿಂದ ಅಧ್ಯಯನ ತಂಡ ಕಳುಹಿಸುವಂತೆ ಸರ್ಕಾರವೂ ಪ್ರಸ್ತಾವನೆ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಲು ಮಂಗಳೂರಿಗೆ ಆಗಮಿಸಿದೆ.

ಅನಧಿಕೃತವಾಗಿ ನವಲಗುಂದ ಗುಡ್ಡ ಅಗೆತ: ನಾಗರಿಕರ ಆಕ್ರೋಶ

Aug 05 2024, 12:31 AM IST
ಗುಡ್ಡದಲ್ಲಿ ಸ್ಥಗಿತಗೊಂಡಿದ್ದ ಗಣಿಗಾರಿಕೆ ಮತ್ತೆ ಕಳೆದ ಒಂದು ವಾರದಿಂದ ಆರಂಭಿಸಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

(ಹೋಗಲೇಬೇಕು) ಗುಂಡ್ಯಡ್ಕದಲ್ಲಿ ಗುಡ್ಡ ಕುಸಿತ: ಪಾಲಡ್ಕ- ಕಲ್ಲಮುಂಡ್ಕೂರು ರಸ್ತೆ ಬಂದ್‌

Aug 04 2024, 01:27 AM IST
ಗುಡ್ಡದಿಂದ ಮತ್ತೆ ಮಣ್ಣು ಜರಿಯುವ ಅಪಾಯವಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪಾಲಡ್ಕ-ಕಲ್ಲಮುಂಡ್ಕೂರು ಸಂಪರ್ಕ ರಸ್ತೆಯನ್ನು ತಹಸೀಲ್ದಾರ್ ಪ್ರದೀಪ್ ಹುರ್ಡೇಕರ್ ಮುಂದಿನ ಆದೇಶದವರೆಗೆ ಪಿಡಿಒ ಬಂದ್ ಮಾಡಿಸಿದ್ದಾರೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved