ನಯಾಪೈಸೆ ಲಂಚವಿಲ್ಲದೇ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿ-ಸಚಿವ ಎಚ್.ಕೆ. ಪಾಟೀಲ
Mar 03 2024, 01:34 AM ISTಚುನಾವಣೆ ಪೂರ್ವ ಜನರಿಗೆ ಭರವಸೆ ನೀಡಿದಂತೆ ನಡೆದುಕೊಳ್ಳುವಲ್ಲಿ ಜಾರಿಗೆ ತರಲಾದ 5 ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳಿಲ್ಲದೇ, ನಯಾ ಪೈಸೆ ಲಂಚವಿಲ್ಲದೇ ಅತ್ಯಂತ ಪಾರದರ್ಶಕತೆಯಿಂದ ಜನರಿಗೆ ತಲುಪುವ ಮೂಲಕ ಯಶಸ್ವಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.