ಚನ್ನಪಟ್ಟಣ ಚುನಾವಣೆಗೆ ₹50 ಕೋಟಿಗಾಗಿ ಉದ್ಯಮಿಗೆ ಬೇಡಿಕೆಯಿಟ್ಟ ಎಚ್ಡಿಕೆ ಬಂಧಿಸಿ
Oct 09 2024, 01:45 AM ISTಹಣ ಕೊಟ್ಟು ಚುನಾವಣೆ ಎದುರಿಸುವಂತೆ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ತಾತಾ ಅವರಿಗೆ ₹50 ಕೋಟಿ ಹಣಕ್ಕೆ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಬೇಡಿಕೆಯಿಟ್ಟು, ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಹೆಚ್ಡಿಕೆ ಅವರನ್ನು ಬಂಧಿಸಬೇಕು. ಕೂಡಲೇ ಸಚಿವ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಜವಾಹರ್ ಲಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಒತ್ತಾಯಿಸಿದ್ದಾರೆ.