ಆರಂಭಿಕ ಹಂತದ ಪತ್ತೆಯಿಂದ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಸಾಧ್ಯ: ಡಾ.ಸಹನಾ
Sep 19 2025, 01:00 AM ISTಭಾರತದಲ್ಲಿ ಕ್ಯಾನ್ಸರ್ ಕಾರಣದಿಂದ ಸಾವನ್ನಪ್ಪುತ್ತಿರುವ ಹೆಣ್ಣು ಮಕ್ಕಳ ಪ್ರಕರಣಗಳಲ್ಲಿ ಗರ್ಭಾಶಯದ ಬಾಯಿಯ ಕ್ಯಾನ್ಸರ್ ಅತಿ ಹೆಚ್ಚು. ಬಿಳಿ ಮುಟ್ಟು, ಮುಟ್ಟಿಲ್ಲದ ವೇಳೆಯಲ್ಲಿ ರಕ್ತಸ್ರಾವ ಅಥವಾ ಅತಿ ಹೆಚ್ಚಿನ ರಕ್ತಸ್ರಾವ ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಆಗುವುದು ಅಗತ್ಯ.