ದ.ಕ. ಬಿಜೆಪಿ ಲೋಕಸಭಾ ಚುನಾವಣಾ ಕಚೇರಿ ಕಾರ್ಯಾರಂಭ
Feb 16 2024, 01:48 AM ISTಸಂಸತ್, ಅಸೆಂಬ್ಲಿ, ಪಾಲಿಕೆ ಸೇರಿದಂತೆ ಎಲ್ಲ ಚುನಾವಣೆಗಳಿಗೂ ಇದು ‘ಗೆಲುವಿನ ಕಾರ್ಯಾಲಯ’ ಎಂದು ವಿಶ್ಲೇಷಿಸಿದ ನಳಿನ್ ಕುಮಾರ್ ಕಟೀಲು, ಪ್ರಸಕ್ತ ಅಧಿವೇಶನ ನಡೆಯುತ್ತಿದ್ದು, ಒಳ್ಳೆಯ ಮುಹೂರ್ತವಾದ ಕಾರಣ ಗುರುವಾರ ಈ ಕಾರ್ಯಾಲಯ ಉದ್ಘಾಟಿಸಲಾಗಿದೆ ಎಂದರು.