ಅಧಿಕಾರಿಗಳೇ ಚುನಾವಣಾ ಕರ್ತವ್ಯ ಬೇಡ ಎನ್ನಬೇಡಿ
Mar 04 2024, 01:20 AM ISTಚುನಾವಣಾ ಅಯೋಗದೊಂದಿಗೆ ಕೈ ಜೋಡಿಸಿ, ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವದ ಉಳಿವಿಗೆ ಕೊಡುಗೆ ನೀಡಿ ಎಂದು ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದ ಕುರಿತು ಬಿಬಿಎಂಪಿಯ ಅಪರ ಆಯುಕ್ತರಾಗಿರುವ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಕರೆ ನೀಡಿದ್ದಾರೆ.