ಚುನಾವಣಾ ಬಾಂಡ್ ಖರೀದಿ ನಿಷೇಧ: ಮಾಯಾವತಿ ಶ್ಲಾಘನೆ
Mar 19 2024, 12:48 AM ISTಚುನಾವಣಾ ಬಾಂಡ್ ಖರೀದಿ ಯೋಜನೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದು, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಇಂತಹ ಪ್ರಯತ್ನಗಳು ಅಗತ್ಯ. ದೇಶದಲ್ಲಿ ಜನಸ್ನೇಹಿ ಸರ್ಕಾರ ರಚನೆಯಾದಾಗಲೇ ಬಡತನ, ನಿರುದ್ಯೋಗ, ಹಿಂದುಳಿದಿರುವಿಕೆಯಿಂದ ಹೊರ ಬರಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಿದೆ ಎಂದು ಮಾಯಾವತಿ ತಿಳಿಸಿದ್ದಾರೆ.