ಮತದಾನ ಜಾಗೃತಿ: 4ನೇ ತರಗತಿ ವಿದ್ಯಾರ್ಥಿನಿಸನ್ನಿಧಿಗೆ ಚುನಾವಣಾ ಆಯೋಗದಿಂದ ಪ್ರಶಂಸೆ
Feb 22 2024, 01:47 AM IST‘ಲೋಕಸಭೆ ಚುನಾವಣೆ ಸಂದರ್ಭ ಬೇರೆ ರಾಜ್ಯಕ್ಕೂ ಹೋಗಿ ಅಲ್ಲಿನ ಭಾಷೆಯಲ್ಲೇ ಮತದಾನ ಜಾಗೃತಿ ಮೂಡಿಸುವ ಆಸಕ್ತಿಯಿದೆ. ಸಂಗೀತ, ನೃತ್ಯ ಮಾಧ್ಯಮದ ಮೂಲಕ ಮತದಾನ ಜಾಗೃತಿ ಸಾಧ್ಯವೋ ಎಂಬ ಬಗ್ಗೆ ಚಿಂತನೆ ನಡೆಸಿದ್ದೇನೆ. ಮತದಾನ ಕಡ್ಡಾಯವಾಗಿ ಮಾಡುವವರಿಗೆ ಮಾತ್ರ ಸರ್ಕಾರಿ ಸೌಲಭ್ಯ ನೀಡಬೇಕು, ಆಗ ಮಾತ್ರ ಮತದಾನ ಜಾಸ್ತಿ ಆಗಬಹುದು’ ಎಂದು ಸನ್ನಿಧಿ ಹೇಳುತ್ತಾಳೆ.