ಐದು ದಶಕಗಳ ಚುನಾವಣಾ ರಾಜಕಾರಣಕ್ಕೆ ವಿ. ಶ್ರೀನಿವಾಸಪ್ರಸಾದ್ ಇಂದು ವಿದಾಯ
Mar 17 2024, 01:51 AM IST14 ಚುನಾವಣೆಗಳಲ್ಲಿ ಸ್ಪರ್ಧೆ, 8 ಬಾರಿ ಗೆಲವು, 6 ಬಾರಿ ಲೋಕಸಭೆ, 2 ಬಾರಿ ವಿಧಾನಸಭೆಗೆ ಆಯ್ಕೆ. ತಲಾ 3 ಬಾರಿ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಸೋಲು, ಕೇಂದ್ರ, ರಾಜ್ಯದಲ್ಲೂ ತಲಾ ಒಮ್ಮೆ ಸಚಿವರಾಗಿ ಸೇವೆ