ಟಿಕೆಟ್ ಸಿಗುವುದಿಲ್ಲವೆಂದು ಶಿವರಾಂರಿಂದ ಈ ನಡೆ: ಎಚ್.ಕೆ.ಮಹೇಶ್ ಆರೋಪ
Feb 05 2024, 01:46 AM ISTಶಿವರಾಂ ಸಾಮಾನ್ಯ ಕಾರ್ಯಕರ್ತ ಅಲ್ಲ, ಅವರೊಬ್ಬ ಹಿರಿಯರು. ಅವರ ಬಗ್ಗೆ ಗೌರವವಿದೆ. ನಾಲ್ಕು ಬಾರಿ ಶಾಸಕರು, ಒಮ್ಮೆ ಮಂತ್ರಿಯಾಗಿದ್ದವರು. ಇಂತವರು ಲೋಕಸಭೆ ಚುನಾವಣೆ ಹತ್ತಿರದಲ್ಲಿದ್ದಾಗ ಪಕ್ಷದ ಗೆಲುವಿಗೆ ತಯಾರಾಗಬೇಕೇ ಹೊರತು, ಹೀಗೆಲ್ಲಾ ಮಾತನಾಡುವುದು ಸರಿಯಲ್ಲ .