ಟಿಕೆಟ್ ಘೋಷಣೆ: ಪ್ರಥಮ ಬಾರಿಗೆ ಜಿಲ್ಲೆಗೆ ಭಗವಂತ ಖೂಬಾ
Mar 15 2024, 01:16 AM ISTಬೀದರ್ನ ಗಡಿಯಲ್ಲಿ ಅಭಿಮಾನಿಗಳಿಂದ ಭವ್ಯ ಸ್ವಾಗತ, ವಿವಿಧ ದೇಗುಲಕ್ಕೆ ಸಂಸದರು ಭೇಟಿ ನೀಡಿ, ದರ್ಶನ ಪಡೆದರು. ಬೀದರ್ನಿಂದ 3ನೇ ಬಾರಿಗೆ ಬಿಜೆಪಿ ಟಿಕೆಟ್ ಪಡೆದು ಬೀದರ್ ನಗರಕ್ಕೆ ಆಗಮಿಸಿದ ಭಗವಂತ ಖೂಬಾ ಅವರನ್ನು ಪಕ್ಷದ ಮುಖಂಡರು ಮಹಿಳಾ ಮುಖಂಡರು ಸಂತೋಷದಿಂದ ಸ್ವಾಗತ ಕೋರಿ ಜಯಘೋಷಗಳನ್ನು ಕೂಗಿದರು.