ಸಿ.ಎಸ್.ಪುಟ್ಟರಾಜುಗೆ ಟೆಂಪಲ್ ರನ್ ಮಾಡಿಸಿ ಟಿಕೆಟ್ ತಪ್ಪಿಸಿದ್ದಾರೆ: ಸಚಿವ ಚಲುವರಾಯಸ್ವಾಮಿ
Mar 27 2024, 01:01 AM ISTಯಾರೋ ಇಬ್ಬರು ಹೇಳಿದ್ರು ಅಂತ ನೆಪವೊಡ್ಡಿ ಪುಟ್ಟರಾಜುಗೆ ಟಿಕೆಟ್ ತಪ್ಪಿಸಿ, ಈಗ ಅವರೇ ಬರ್ತಾರಂತೆ. ಸಿ.ಎಸ್. ಪುಟ್ಟರಾಜು ಏನಾದರೂ ಆ ಪಕ್ಷದಿಂದ ಹೊರಗೆ ಬಂದ್ರೆ ಮುಗಿದೇಹೋಯ್ತು. ಪುಟ್ಟರಾಜು ಬರ್ತಾರೋ ಅಥವಾ ಬಿಡ್ತಾರೋ ನನಗೆ ಗೊತ್ತಿಲ್ಲ. ಆದರೆ, ಅವನು ನನಗಿಂತ ಹೆಚ್ಚು ನೋವು ಅನುಭವಿಸುತ್ತಿದ್ದಾನೆ. ಆದರೆ, ಮಕ್ಕಳಿಗೋಸ್ಕರ, ತಮ್ಮ ಕುಟುಂಬಕ್ಕೋಸ್ಕರ ಬಿಜೆಪಿ ಜೊತೆ ಹೋಗಿದ್ದಾರೆ.