ನಾನು ರಾಜ್ಯ ಸೇವೆ ಮಾಡಲೆಂದು ಯತ್ನ ನಡೀತಿದೆ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
Sep 29 2024, 01:30 AM ISTನಾನು ರಾಜ್ಯಕ್ಕೆ ಸೇವೆ ಮಾಡಬೇಕೆಂದು ದೊಡ್ಡಮಟ್ಟದ ಪ್ರಯತ್ನ, ಹೋರಾಟ ನಡೆಯುತ್ತಿದೆ. ಕನಕಪುರದ ಜನರ ಹಾರೈಕೆ, ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ಆ ‘ಶುಭ ಗಳಿಗೆ’ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಪರೋಕ್ಷವಾಗಿ ಮುಖ್ಯಮಂತ್ರಿ ಗಾದಿ ಕುರಿತು ಅಭಿಲಾಷೆ ಹೊರಹಾಕಿದ್ದಾರೆ.