ಪೆನ್ಡ್ರೈವ್ ವಿಡಿಯೋ ಪ್ರಚಾರಕ್ಕೆ 4 ಸಚಿವರ ತಂಡ ರೂಪಿಸಿದ್ದೇ ಡಿ.ಕೆ.ಶಿವಕುಮಾರ್
May 18 2024, 12:41 AM ISTಪ್ರಜ್ವಲ್ ರೇವಣ್ಣ ಅವದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಪ್ರಚಾರದ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುತಂತ್ರ ಇದೆ ಎಂದು ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಸಿಲುಕಿರುವ ವಕೀಲ ದೇವರಾಜೇಗೌಡ ಗಂಭೀರವಾಗಿ ಆರೋಪಿಸಿದ್ದಾರೆ. ಹಾಸನದಲ್ಲಿ ಎಸ್ಐಟಿಗೆ ಅವರನ್ನು ಹಸ್ತಾಂತರಿಸುವ ವೇಳೆ ಮಾಧ್ಯಮದೊಂದಿಗೆ ಮಾತನಾಡಿದರು.