ಪೊಲೀಸರ ಮಧ್ಯಸ್ಥಿಕೆ: ಹೋರಾಟ ಕೈಬಿಟ್ಟ ದಲಿತ ಸಂಘಟನೆಗಳು
Oct 17 2023, 12:45 AM ISTಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರು ಈಚೆಗೆ ಸ್ಥಳೀಯ ಹೆಗ್ಗೇರಿಯ ಭುವನೇಶ್ವರಿ ನಗರದಲ್ಲಿ ನಡೆಸಿದ ಪಾದಯಾತ್ರೆ ಖಂಡಿಸಿ, ಆ ಸ್ಥಳದಲ್ಲಿ ಸೋಮವಾರ ಕೋಣದ ಗಂಜಲ ಹಾಕಿ ಶುದ್ಧೀಕರಿಸುವ ಹೋರಾಟ ಹಮ್ಮಿಕೊಂಡಿದ್ದ ವಿವಿಧ ದಲಿತ ಸಂಘ- ಸಂಸ್ಥೆಗಳ ಮಹಾಮಂಡಳದ ಸದಸ್ಯರು ಪೊಲೀಸರ ಮಧ್ಯಸ್ಥಿಕೆಯಲ್ಲಿ ನಡೆದ ರಾಜಿ ಸಂಧಾನದಿಂದಾಗಿ ಹೋರಾಟ ಕೈಬಿಟ್ಟರು.