• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ವೈಭವದಿಂದ ನಡೆದ ಬೈರಾಂಬುದಿಯ ದಸರಾ ಮಹೋತ್ಸವ

Oct 04 2025, 12:00 AM IST
ಅರಸೀಕೆರೆ ತಾಲೂಕಿನ ಬೈರಾಂಬುದಿಯ ಶ್ರೀ ಹೊಂಗ್ಯಮ್ಮ ದೇವಿ ಹಾಗೂ ಮಲ್ಲಿಗಮ್ಮ ದೇವಿಯವರ ದಸರಾ ಮಹೋತ್ಸವವು ಶುಕ್ರವಾರ ತುಂತುರು ಮಳೆಯ ನಡುವೆಯೇ ವೈಭವದಿಂದ ನೆರವೇರಿತು. ಶ್ರೀ ಚೆಲುವರಾಯಸ್ವಾಮಿಯವರ ಗಣಮಗನಾದ ಮಂಜಣ್ಣ ಬಾಳೇಕಂದ ಪೂಜೆಯನ್ನೂ, ತುಪಾಕಿ ಛೇದನವನ್ನೂ ನೆರವೇರಿಸಿದರು. ನೂರಾರು ಭಕ್ತರು ಬನ್ನಿ ಪಡೆದು ದೇವರ ದರ್ಶನ ಪಡೆದರು. ಶ್ರೀ ಚೆಲುವರಾಯಸ್ವಾಮಿ ಹಾಗೂ ದೂತರಾಯಸ್ವಾಮಿಯವರ ಕುಣಿತ ಭಕ್ತರನ್ನು ಆಕರ್ಷಿಸಿತು. ಅಂತಿಮವಾಗಿ ಮೂಲಸ್ಥಾನ ಹೊಂಗ್ಯಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ದಸರಾ ಮಹೋತ್ಸವ ಸಮಾರೋಪಗೊಂಡಿತು.

ಮಂಗಳೂರು ದಸರಾ ಮಹೋತ್ಸವಕ್ಕೆ ಸಂಭ್ರಮದ ಚಾಲನೆ

Sep 27 2025, 12:03 AM IST
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವವನ್ನು ಗುರುವಾರ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು.

ನಾಡಹಬ್ಬ ದಸರಾ ಮಹೋತ್ಸವ; ಬೃಹತ್‌ ಕೇಕ್‌ ಮೇಳಕ್ಕೆ ನಟಿ ರಚಿತಾ ರಾಮ್‌ ಚಾಲನೆ

Sep 24 2025, 01:00 AM IST
ಈ ಎಲ್ಲಾ ಕೇಕ್‌ ಗಳನ್ನು ನೋಡಿ ಸಂಭ್ರಮಿಸಿದ ರಚಿತಾ ರಾಮ್‌ಅವರು, ಯಾವ ಯಾವ ಮಾದರಿಯ ಕೇಕ್‌ಗಳಿವೆ ಎಂಬ ಮಾಹಿತಿ ಪಡೆದರು. ಒಂದೇ ಸೂರಿನಡಿ ಆಯೋಜಿಸಿರುವ ಈ ಬೃಹತ್‌ ಕೇಕ್‌ಶೋ ನೋಡಿ ಆಶ್ಚರ್ಯಪಟ್ಟರು.

ಮೈಸೂರು ದಸರಾ ಮಹೋತ್ಸವ; ಆಹಾರ ಮೇಳಕ್ಕೆ ತಿಂಡಿ ಪ್ರಿಯರ ಲಗ್ಗೆ

Sep 24 2025, 01:00 AM IST
ಬಿರಿಯಾನಿ ಬಫೇಟ್‌, ಮೈಸೂರು ದಮ್‌ ಬಿರಿಯಾನಿ, ನ್ಯೂ ರಾಯಲ್‌ ಬಿರಿಯಾನಿ ಪ್ಯಾರಡೈಸ್‌, ಹೊಸಪೇಟೆ ಧಮ್‌ಬಿರಿಯಾನಿ- ನಾಟಿ ಸ್ಟೈಲ್‌, ಬೊಂಬು ಬಿರಿಯಾನಿ ಸ್ಟಾಲ್‌ ನಲ್ಲಿ ನಾಟಿಕೋಳಿ ಬೊಂಬು ಬಿರಿಯಾನಿ, ಬೊಂಬು ಬಿರಿಯಾನಿ, ನಾಟಿ ಕೋಳಿ ಸಾಂಬಾರ್‌, ಕ್ರ್ಯಾಬ್‌ ಫ್ರೈ, ಬಿದರಕ್ಕಿ ಪಾಯಸ, ಮಾಗಳಿ ಬೇರು ಟೀ, ರಾಗಿ ಮುದ್ದೆ ಮಾಂಸ ಪ್ರಿಯರನ್ನು ಕೈ ಬೀಸಿ ಕರೆಯುತ್ತಿತ್ತು.

ಅನ್ನಪೂರ್ಣೇಶ್ವರಿ ಋಷಿ ತಪೋ ಕ್ಷೇತ್ರದಲ್ಲಿ ದಸರಾ ಮಹೋತ್ಸವ

Sep 24 2025, 01:00 AM IST
ಹಾರೋಹಳ್ಳಿ: ತಾಲೂಕಿನ ಮರಳವಾಡಿ ಶ್ರೀ ಮಾತಾ ಅನ್ನಪೂರ್ಣೇಶ್ವರಿ ಋಷಿ ತಪೋ ಕ್ಷೇತ್ರದಲ್ಲಿ 2025ನೇ ಸಾಲಿನ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಹುಲಿಗೆಮ್ಮ ದೇವಸ್ಥಾನದಲ್ಲಿ ನಾಳೆಯಿಂದ ದಸರಾ ಮಹೋತ್ಸವ

Sep 21 2025, 02:00 AM IST
ಮುನಿರಾಬಾದ್‌ನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಸೆ. 22ರಿಂದ 10 ದಿನಗಳ ಕಾಲ ನಡೆಯುವ ದಸರಾ ಮಹೋತ್ಸವದಲ್ಲಿ ದೇವಸ್ಥಾನದ ವತಿಯಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.

ದಸರಾ ಮಹೋತ್ಸವ, ಶ್ರೀದೇವಿ ಪುರಾಣ ಪ್ರಾರಂಭೋತ್ಸವ: ಸದಾಶಿವಯ್ಯ

Sep 19 2025, 01:00 AM IST
ಗದಗ ನಗರದ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ 45ನೇ ವರ್ಷದ ದಸರಾ ಮಹೋತ್ಸವ, ಘಟಸ್ಥಾಪನೆ ಮತ್ತು ಶ್ರೀದೇವಿ ಪುರಾಣ ಪ್ರಾರಂಭೋತ್ಸವ, ಶ್ರೀಅನ್ನಪೂರ್ಣೇಶ್ವರಿದೇವಿ ಮಹಾರಥೋತ್ಸವ ಕಾರ್ಯಕ್ರಮಗಳು ಸೆ. 22ರಿಂದ ಅಕ್ಟೋಬರ್ 3ರ ವರೆಗೆ ಜರುಗಲಿವೆ ಎಂದು ಶ್ರೀಅನ್ನಪೂರ್ಣೇಶ್ವರಿ ದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸದಾಶಿವಯ್ಯ ಎಸ್. ಮದರಿಮಠ ಹೇಳಿದರು.

ದಸರಾ ಮಹೋತ್ಸವ ಪೂರ್ವಭಾವಿ ಸಭೆಗೆ ಶಾಸಕರು, ಡೀಸಿ ಗೈರು: ಸಾರ್ವಜನಿಕರ ಒತ್ತಾಯದಿಂದ ಸಭೆ ಮುಂದೂಡಿಕೆ

Sep 07 2025, 01:00 AM IST
ಪ್ರತಿ ಬಾರಿ ದೊಡ್ಡ ಮನರಂಜನೆ ಹೆಸರಿನಲ್ಲಿ ದೊಡ್ಡ ದೊಡ್ಡ ಚಿತ್ರ ನಟರನ್ನು ಸಂಗೀತ, ನೃತ್ಯ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರಿಗೆ ಹೆಚ್ಚಿನ ಹಣವನ್ನು ಸ್ಥಳದಲ್ಲೇ ವಿತರಿಸುತ್ತೀರಿ. ಆದರೆ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ.

ನಾಡಹಬ್ಬ ದಸರಾ ಮಹೋತ್ಸವ : ಎರಡನೇ ತಂಡದಲ್ಲಿ ಸುಗ್ರೀವನೇ ಬಲಶಾಲಿ

Aug 27 2025, 01:00 AM IST

ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 2ನೇ ತಂಡದಲ್ಲಿ ನಾಡಿಗೆ ಆಗಮಿಸಿರುವ 5 ಆನೆಗಳ ತೂಕ ಪರೀಕ್ಷೆಯಲ್ಲಿ ಸುಗ್ರೀವ ಆನೆಯು ಬಲಶಾಲಿಯಾಗಿ ಹೊರ ಹೊಮ್ಮಿತು. ಕೇವಲ 5 ಕೆ.ಜಿ. ವ್ಯತ್ಯಾಸದಿಂದ ಅಜಾನುಬಾಹು ಶ್ರೀಕಂಠ ಆನೆಯು 2ನೇ ಸ್ಥಾನ ಪಡೆಯಿತು.

ಸೆ. 22 ರಿಂದ ಮಂಗಳೂರು ದಸರಾ ಮಹೋತ್ಸವ

Jul 30 2025, 12:53 AM IST
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆ.೨೨ ರಿಂದ ಅ.೨ರ ವರೆಗೆ ನಡೆಯುವ ಮಂಗಳೂರು ದಸರಾ ಮಹೋತ್ಸವ (ನವರಾತ್ರಿ ಉತ್ಸವ) ಹಿನ್ನೆಲೆಯಲ್ಲಿ ಮಹತ್ವದ ಪೂರ್ವಭಾವಿ ಸಮಾಲೋಚನಾ ಸಭೆ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಭಾನುವಾರ ನಡೆಯಿತು.
  • < previous
  • 1
  • 2
  • 3
  • 4
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved