• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಶಾಸಕರ ಖರೀದಿ ಆರೋಪ ಮಾಡಿದ್ದ ಕೇಜ್ರಿಗೆ ದಿಲ್ಲಿ ಪೊಲೀಸ್‌ ನೋಟಿಸ್‌

Feb 03 2024, 01:51 AM IST
ಬಿಜೆಪಿಯು ಆಪ್‌ ಶಾಸಕರನ್ನು ದುಡ್ಡು ಕೊಟ್ಟು ಖರೀದಿಸುತ್ತಿದೆ ಎಂದು ಆರೋಪ ಮಾಡಿದ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ದೆಹಲಿ ಪೊಲೀಸರು ನೋಟಿಸ್‌ ನೀಡಿದ್ದಾರೆ.

ದಿಲ್ಲಿ ಅಬಕಾರಿ ಹಗರಣ: ಕೆಸಿಆರ್‌ ಪುತ್ರಿ ಕವಿತಾಗೆ ಇಂದು ಹಾಜರಿಗೆ ಸಮನ್ಸ್‌

Jan 16 2024, 01:45 AM IST
ದೆಹಲಿಯ ಅಬಕಾರಿ ನೀತಿ ಹಗರಣದ ವಿಚಾರಣೆಗೆ ಹಾಜರಾಗುವಂತೆ ಬಿಆರ್‌ಎಸ್‌ ನಾಯಕಿ ಕವಿತಾಗೆ ಇಡಿ ಸಮನ್ಸ್‌ ನೀಡಿದ್ದು, ಕವಿತಾ ಗೈರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ದಿಲ್ಲಿ ಮೊಹಲ್ಲಾ ಕ್ಲಿನಿಕ್‌ನಲ್ಲಿ ಅಕ್ರಮ: ಸಿಬಿಐ ತನಿಖೆಗೆ ಲೆ. ಗವರ್ನರ್ ಆದೇಶ

Jan 05 2024, 01:45 AM IST
ದೆಹಲಿಯ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ನಕಲಿ ರೋಗಿಗಳ ಹೆಸರಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿದ್ದ ಪ್ರಕರಣವನ್ನು ಸಿಬಿಐ ತನಿಖೆಗೆ ದೆಹಲಿ ಉಪರಾಜ್ಯಪಾಲ ವಿ .ಕೆ ಸಕ್ಸೆನಾ ಆದೇಶಿಸಿದ್ದಾರೆ.

ದಿಲ್ಲಿ ಇಸ್ರೇಲ್‌ ಕಚೇರಿ ಸಮೀಪಸ್ಫೋಟ ಮಾಡಿದ್ದ ಬಾಂಬರ್‌ಗೆ ತಲಾಶ್‌

Dec 28 2023, 01:45 AM IST
ದೂತಾವಾಸ ಕಚೇರಿಯಲ್ಲಿ ಬಾಂಬ್‌ ಸ್ಫೋಟಕ್ಕೂ ಮುನ್ನ ಇಬ್ಬರು ಇದ್ದ ವಿಡಿಯೋ ಪತ್ತೆ ಹಚ್ಚಲಾಗಿದ್ದು, ಇದು ಶಂಕಿತ ಭಯೋತ್ಪಾದಕ ದಾಳಿ ಎಂದು ಇಸ್ರೇಲ್‌ ಆರೋಪಿಸಿದೆ.

ದಿಲ್ಲಿ ಇಸ್ರೇಲ್‌ ದೂತಾವಾಸ ಬಳಿ ‘ಸ್ಫೋಟ’ ಸದ್ದು: ಪತ್ರ, ಧ್ವಜ ಪತ್ತೆ

Dec 27 2023, 01:31 AM IST
ದಿಲ್ಲಿ ಇಸ್ರೇಲ್‌ ದೂತಾವಾಸ ಕಚೇರಿಯ ಬಳಿ ಸ್ಫೋಟಕ ಸದ್ದು ಕೇಳಿಸಿದ್ದು ಈ ಕುರಿತು ಸೂಕ್ತ ತನಿಖೆ ನಡೆಸುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಡಬ್ಲ್ಯುಎಚ್‌ಒ: ದಿಲ್ಲಿ ಗಾಳಿ 100 ಪಟ್ಟು ಹೆಚ್ಚು ಮಲಿನ!

Nov 05 2023, 01:15 AM IST
ರಾಷ್ಟ್ರ ರಾಜಧಾನಿಯ ಸ್ಥಿತಿ ಗಂಭೀರ. ಮಕ್ಕಳು, ವೃದ್ಧರಲ್ಲಿ ಉಸಿರಾಟದ ಸಮಸ್ಯೆ ಭೀತಿ. ವಿಶ್ವ ಆರೋಗ್ಯ ಸಂಸ್ಥೆ ಮಾನದಂಡದ ಪ್ರಕಾರ ಗಾಳಿಯ ಶುದ್ಧತೆ 5 ಮೈಕ್ರೋಗ್ರಾಂ ಇರಬೇಕು. ದೆಹಲಿಯ ಗಾಳಿಯಲ್ಲೀಗ ಪಿಎಂ2.5 ಸಾಂದ್ರತೆ 500 ಮೈಕ್ರೋಗ್ರಾಂ ಇದೆ. ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರವೂ ಇದು ಅತ್ಯಧಿಕ ಮಾಲಿನ್ಯ. ಸತತ 5ನೇ ದಿನವೂ ಅಪಾಯಕಾರಿ ಮಟ್ಟದಲ್ಲಿ ಮುಂದುವರೆದ ದೆಹಲಿ ಸ್ಥಿತಿ.

ಹಳ್ಳಿ ಮಣ್ಣಿನಿಂದ ದಿಲ್ಲಿ ಕರ್ತವ್ಯ ಪಥ್‍ನಲ್ಲಿ ಉದ್ಯಾನವನ

Oct 21 2023, 12:32 AM IST
ಇಡೀ ದೇಶದಲ್ಲಿ ಲಕ್ಷಾಂತರ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ.

ದಿಲ್ಲಿ ಅಬಕಾರಿ ಕೇಸಲ್ಲಿಆಪ್‌ಗೂ ಆರೋಪಿ ಪಟ್ಟ:ಸುಪ್ರೀಂಗೆ ಸಿಬಿಐ, ಇಡಿ

Oct 17 2023, 12:45 AM IST
ದೆಹಲಿಯ ಅಬಕಾರಿ ಹಗರಣದಲ್ಲಿ ಆಡಳಿತಾರೂಢ ಆಮ್‌ ಆದ್ಮಿ ಪಕ್ಷವನ್ನು ಆರೋಪಿಯನ್ನಾಗಿ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತನಿಖಾ ಸಂಸ್ಥೆಗಳಾದ ಸಿಬಿಐ, ಹಾಗೂ ಜಾರಿ ನಿರ್ದೇಶನಾಲಯ ಸೋಮವಾರ ಸುಪ್ರೀಂಕೋರ್ಟ್‌ಗೆ ತಿಳಿಸಿವೆ

ಹರ್‍ಯಾಣದಲ್ಲಿ 3.1 ತೀವ್ರತೆ ಭೂಕಂಪ, ದಿಲ್ಲಿ ಗಡಗಡ: ಯಾವುದೇ ಅಪಾಯವಿಲ್ಲ

Oct 16 2023, 01:45 AM IST
ಹರ್ಯಾಣದ ಫರೀದಾಬಾದ್‌ ಸಮೀಪ ಭಾನುವಾರ ಸಂಜೆ ರಿಕ್ಟರ್‌ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved