ಪೊಲೀಸರ ಜತೆ ಘರ್ಷಣೆ : ವಿವಿಧ ಬೇಡಿಕೆ ಈಡೇರಿಕೆಗೆ ರೈತರ ದಿಲ್ಲಿ ಚಲೋಗೆ ದಿನದಮಟ್ಟಿಗೆ ಬ್ರೇಕ್
Dec 07 2024, 12:30 AM ISTಬೆಂಬಲ ಬೆಲೆಗೆ ಕಾನೂನು ಮಾನ್ಯತೆ, ಕೃಷಿ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲೇ ಪಂಜಾಬ್ ಹಾಗೂ ಹರ್ಯಾಣದ 101 ರೈತರು ಆರಂಭಿಸಿರುವ ದಿಲ್ಲಿ ಚಲೋ ಪಾದಯಾತ್ರೆಯನ್ನು ಶುಕ್ರವಾರ ಹರ್ಯಾಣದ ಶಂಭು ಗಡಿಯಲ್ಲೇ ತಡೆಹಿಡಿಯಲಾಗಿದೆ.