ಡಬ್ಲ್ಯುಎಚ್ಒ: ದಿಲ್ಲಿ ಗಾಳಿ 100 ಪಟ್ಟು ಹೆಚ್ಚು ಮಲಿನ!
Nov 05 2023, 01:15 AM ISTರಾಷ್ಟ್ರ ರಾಜಧಾನಿಯ ಸ್ಥಿತಿ ಗಂಭೀರ. ಮಕ್ಕಳು, ವೃದ್ಧರಲ್ಲಿ ಉಸಿರಾಟದ ಸಮಸ್ಯೆ ಭೀತಿ. ವಿಶ್ವ ಆರೋಗ್ಯ ಸಂಸ್ಥೆ ಮಾನದಂಡದ ಪ್ರಕಾರ ಗಾಳಿಯ ಶುದ್ಧತೆ 5 ಮೈಕ್ರೋಗ್ರಾಂ ಇರಬೇಕು. ದೆಹಲಿಯ ಗಾಳಿಯಲ್ಲೀಗ ಪಿಎಂ2.5 ಸಾಂದ್ರತೆ 500 ಮೈಕ್ರೋಗ್ರಾಂ ಇದೆ. ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರವೂ ಇದು ಅತ್ಯಧಿಕ ಮಾಲಿನ್ಯ. ಸತತ 5ನೇ ದಿನವೂ ಅಪಾಯಕಾರಿ ಮಟ್ಟದಲ್ಲಿ ಮುಂದುವರೆದ ದೆಹಲಿ ಸ್ಥಿತಿ.