ದಿಲ್ಲಿ ಏರ್‌ಪೋರ್ಟ್ ಟಿ1 ಕುಸಿತ: ರಾಜಕೀಯ ಕೆಸರೆರಚಾಟ
Jun 29 2024, 12:33 AM ISTದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1 ಮೇಲ್ಛಾವಣಿ ಕುಸಿತವು ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದೆ. ಕಳೆದ 10 ವರ್ಷಗಳಲ್ಲಿ ಮಾಡಿದ ‘ಭ್ರಷ್ಟಾಚಾರ’ ಮತ್ತು ‘ಆಪರಾಧಿಕ ನಿರ್ಲಕ್ಷ್ಯ’ವು ಇಂಥ ಕಳಪೆ ಮೂಲಸೌಕರ್ಯಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ಪಕ್ಷ ವಾಗ್ದಾಳಿ ನಡೆಸಿದೆ.