ಮಹಾಕುಂಭಮೇಳವನ್ನು ಅರ್ಥಹೀನ ಎಂದ ನಿಂದಕರಿಗೆ ಕ್ಷಮೆ ಇಲ್ಲ: ಪ್ರಧಾನಿ ನರೇಂದ್ರ ಮೋದಿ
Feb 25 2025, 12:49 AM ISTಮಹಾಕುಂಭಮೇಳವನ್ನು ಅರ್ಥಹೀನ (ಫಾಲ್ತು) ಎಂದು ಕರೆದಿದ್ದ ಆರ್ಜೆಡಿ ನಾಯಕ ಲಾಲು ಪ್ರಸಾದ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಹಿಂದೂ ಧರ್ಮವನ್ನು ಅಪಹಾಸ್ಯ ಮಾಡಿದ ಜಂಗಲ್ ರಾಜ್ ನಾಯಕರನ್ನು ಬಿಹಾರದ ಜನರು ಎಂದೂ ಕ್ಷಮಿಸರು’ ಎಂದಿದ್ದಾರೆ.