ವಿಶ್ವಕ್ಕೆ ಭಾರತದ ಶಕ್ತಿ ತೋರಿಸಿದ ನರೇಂದ್ರ ಮೋದಿ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Dec 27 2024, 12:48 AM ISTನರೇಂದ್ರ ಮೋದಿ ಹೊಗಳಿಕೆ ಮತ್ತು ತೆಗಳಿಕೆ ಬಗ್ಗೆ ಹಲವು ಪುಸ್ತಕಗಳು ಬಂದಿವೆ. ಆದರೆ, ಈ ಪುಸ್ತಕದಲ್ಲಿ ವ್ಯಕ್ತಿ ಕೇಂದ್ರಿತ ಇಲ್ಲ. ಬದಲಿಗೆ ಭಾರತದಲ್ಲಿಯೇ ಒಬ್ಬ ವಿಶ್ವ ನಾಯಕ ಹೇಗೆ ಬೆಳೆಯಬಲ್ಲ ಎಂದಿದೆ. ನಮ್ಮದೇ ಸಂಸ್ಕೃತಿಯ ಭಾಗವಾದ ಗ್ರಂಥಗಳು ಕೇವಲ ಧಾರ್ಮಿಕತೆ ಮಾತ್ರ ಅಡಕವಾಗಿಲ್ಲ.