ಶಾಸಕರೇ, ನಗರದ ಜನತೆಗೆ ಮೊದಲು ಕುಡಿಯುವ ನೀರು ನೀಡಿ : ಸದಸ್ಯರ ಒತ್ತಾಯ
May 22 2025, 01:03 AM ISTಗಾಂಧಿನಗರದ ರೈಲ್ವೆ ಅಂಡರ್ ಪಾಸ್ ಸೇತುವೆ ಮೇಲ್ಭಾಗದಲ್ಲಿ ಒಂದು ಬದಿ ಸೇಫ್ಟಿ ಫೆನ್ಸಿಂಗ್ ಹಾಕಿದ್ದು, ಶಾಲೆ ಇರುವ ಭಾಗದಲ್ಲಿ ಫೆನ್ಸಿಂಗ್ ಹಾಕದ ಕಾರಣ ಮಕ್ಕಳಿಗೆ ತೀವ್ರ ಅಪಾಯವಿದ್ದು, ಕೂಡಲೆ ಸೇಫ್ಟಿ ಫೆನ್ಸಿಂಗ್ ಹಾಕುವಂತೆ ಒತ್ತಾಯಿಸಿದರು.