ಕೆರೆಯ ಕೋಡಿ ಒಡೆದ ಪರಿಣಾಮ ರಸ್ತೆ ಕಿತ್ತು ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಜೋಳ, ಗೋಧಿ, ಕಡಲೆ, ಬಿತ್ತನೆ ಬೀಜ, ಗೊಬ್ಬರ, ದನಕರುಗಳಿಗೆ ಶೇಖರಣೆ ಮಾಡಿಟ್ಟ ಹೊಟ್ಟು, ಮೇವು, ಬಣವೆ, ಚಕ್ಕಡಿ ಹಾಳಾಗಿವೆ.