ನಾನೇನೂ ನೊಬೆಲ್ ಪ್ರಶಸ್ತಿ ಕೇಳಿರಲಿಲ್ಲ : ಟ್ರಂಪ್!
Oct 12 2025, 01:02 AM ISTಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನನಗೆ ಆ ಗೌರವ ಸಿಗದೇ ಹೋದರೆ ಅಮೆರಿಕನ್ನರಿಗೇ ಅವಮಾನ ಎಂದು ಹಲವು ಬಾರಿ ಹೇಳಿದ್ದರು. ಆದರೆ ಪ್ರಶಸ್ತಿ ಕೈತಪ್ಪಿದ್ದರ ಬಗ್ಗೆ ಬೇಸರಿಸುತ್ತಲೇ, ‘ನಾನೇನೂ ಪ್ರಶಸ್ತಿ ಕೇಳಿರಲಿಲ್ಲ’ ಚಟಾಕಿ ಹಾರಿಸಿದ್ದಾರೆ.