ರೈತರೇ ಅಗತ್ಯ ದಾಖಲೆ ನೀಡಿ ಪೌತಿಖಾತೆ, ಎಫ್ಐಡಿ ನೋಂದಣಿ ಮಾಡಿಸಿಕೊಳ್ಳಿ: ತಹಸೀಲ್ದಾರ್ ನಯೀಂಉನ್ನೀಸಾ
Dec 29 2023, 01:31 AM ISTಪೌತಿ ಖಾತೆ ಮಾಡಿಕೊಡಲು ಇಲಾಖೆಗೆ ಯಾವುದೇ ತೊಂದರೆ ಇಲ್ಲ. ಪೌತಿ ಖಾತೆ ಮಾಡಿಸಿಕೊಳ್ಳುವಂತೆ ವಾರಕ್ಕೊಮ್ಮೆ ಹೋಬಳಿ ಮಟ್ಟದಲ್ಲಿ ಆಂದೋಲನದ ಮೂಲಕ ಗ್ರಾಮೀಣ ಪ್ರದೇಶದ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಆದರೆ, ಹಲವು ರೈತರು ವಿವಿಧ ಕಾರಣ ಕೊಟ್ಟು ಪೌತಿ ಖಾತೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ.