ಗ್ಯಾಂಗ್ ರೇಪ್ ಪ್ರಕರಣ, ಠಾಣೆ ಮುಂದೆ ಪ್ರತಿಭಟನೆ
Mar 11 2025, 12:45 AM ISTಅಂಜನಾದ್ರಿ ಪರ್ವತದಂತಹ ಒಂದು ವಿಶ್ವವಿಖ್ಯಾತ ಸ್ಥಳಗಳ ಅಕ್ಕಪಕ್ಕ ಇರುವ ರೆಸಾರ್ಟ್‌ಗಳಲ್ಲಿ ವಿದೇಶಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸಂಗಾಪುರ, ಆನೆಗೊಂದಿ, ಸಾಣಾಪುರ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಕೆಲವು ಅಕ್ರಮ ರೆಸಾರ್ಟ್‌ಗಳು ತಲೆಎತ್ತಿವೆ.