ದರೋಡೆ ಪ್ರಕರಣ: ಕುಖ್ಯಾತ ಕಳ್ಳರ ಬಂಧನ
Mar 16 2025, 01:51 AM ISTನಗರ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳ ಗೂಡ್ಸ್ ವಾಹನ, ಆಟೋ ರಿಕ್ಷಾ, ಕೊಬ್ಬರಿ, ಗುಜರಿ ವಸ್ತುಗಳು, ತೆಂಗಿನಕಾಯಿ ಮತ್ತು ಪಡಿತರ ಅಕ್ಕಿಯ ಕಳ್ಳತನ ಮಾಡಿದ್ದ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.