ಅಪಘಾತ ಪ್ರಕರಣ: ಇನ್ಸೂರೆನ್ಸ್ ಕಂಪನಿ ಸೇರಿದಂತೆ ದೂರದಾರನಿಗೆ ಗ್ರಾಹಕರ ವೇದಿಕೆ ತರಾಟೆ
Aug 09 2025, 12:01 AM ISTಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಮಾರಾಟ ಕಂಪನಿ, ಇನ್ಸೂರೆನ್ಸ್ ಕಂಪನಿ ಸೇರಿದಂತೆ ದೂರದಾರನನ್ನು ಸಹ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ದೂರದಾರ ಕಾರು ಮಾಲೀಕನಿಗೆ ₹15 ಸಾವಿರ ಪರಿಹಾರ ಒದಗಿಸುವಂತೆ ಆದೇಶ ಹೊರಡಿಸಿದೆ.