ಅಭಿವೃದ್ಧಿಯ ಅರ್ಥವೇ ಗೊತ್ತಿಲ್ಲದ ಪ್ರಧಾನಿ: ಪುಟ್ಟಮಾಧು
Feb 12 2024, 01:32 AM ISTಶ್ರೀ ರಾಮಮಂದಿರ ಕಟ್ಟಿಸುವುದು, ಕಾಶ್ಮಿರವನ್ನು ಭಾರತಕ್ಕೆ ಸೇರಿಸಿದೆ ಎನ್ನುವುದು ಅಭಿವೃದ್ಧಿಯಲ್ಲ. ಜನರಿಗೆ ಉದ್ಯೋಗ ನೀಡದೇ, ಬಡತನ ನಿವಾರಣೆ ಮಾಡದೇ, ಅಭಿವೃದ್ಧಿಯತ್ತ ತೆಗದುಕೊಂಡು ಹೋಗಿದ್ದೇನೆ ಎನ್ನುವುದು ಸರಿಯಾದ ಕ್ರಮವಲ್ಲ.