ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಸ್ಥಾನ ಸೂಕ್ತರಿಗೆ ದಕ್ಕಿದೆ: ಎಚ್.ಟಿ.ರಾಜೇಂದ್ರ
Mar 04 2024, 01:19 AM ISTಉದ್ಯಮಿಯಾಗಿ ದೇಶ, ವಿದೇಶಗಳನ್ನು ಸುತ್ತಿ ಅಲ್ಲಿನ ಅಭಿವೃದ್ಧಿ ಬಗ್ಗೆ  ಪೂರ್ಣ ಮಾಹಿತಿ ಇರುವ ಎಂ.ಶ್ರೀನಿವಾಸ್ ಅವರಿಗೆ  ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ದೊರೆತಿರುವುದು ಸೂಕ್ತ ವಾಗಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಹೇಳಿದರು.