ಬಸ್ ನಲ್ಲಿ ಆಭರಣ ಕದ್ದ ಕಳ್ಳಿಯ ಬಂಧನ
Sep 30 2024, 01:24 AM ISTಬೆಳಗಾವಿ: ಬಸ್ ನಲ್ಲಿ ಆಭರಣ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿಯ ಪೂನಂ ಅಮೀತ್ ಸಕಟ ( 39 ) ಬಂಧಿತ ಆರೋಪಿ. ಇವಳಿಂದ 43 ಗ್ರಾಂ ಚಿನ್ನಾಭರಣ, ₹ 3 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ.