(ಲೀಡ್ ಬಾಕ್ಸ್) ಆಕಾಶ್ ಶಾಲೆಗೆ ಹುಸಿ ಬಾಂಬ್ ಬೆದರಿಕೆ
Dec 02 2023, 12:45 AM ISTದೇವನಹಳ್ಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್‌ಗೆ ಶುಕ್ರವಾರ ಬೆಳಗ್ಗೆ ಮೇಲ್ ಮೂಲಕ ಶಾಲೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶ ಅಲಾಲ್ ಮುಲ್ಲ ಎಂಬ ಹೆಸರಿನಲ್ಲಿ ಬಂದಿದೆ ಎಂದು ಶಾಲಾ ಸಂಸ್ಥಾಪಕ ಕೆ. ಮುನಿರಾಜು ತಿಳಿಸಿದ್ದಾರೆ.